Friday, November 28, 2008
ಕನ್ನಡದಲ್ಲಿ ಬ್ಲೋಗ್ಸ್
ಕನ್ನಡ ದಲ್ಲಿ ಬ್ಲೋಗ್ ಬರೆಯುದು ಬಹಳ ಒಳ್ಳೆಯದೇ ಅಂತ ಯೋಚಿಸಿದರೆ ಅದು ಏಷ್ಠು ಕಶ್ಥ ಅಂತ ಗೋತಾಗೋತೆ. ಮಧ್ಯ ಮಧ್ಯ ಇಂಗ್ಲೀಶ್ ವರ್ಡ್ಸ್ ಬಂದರೆ ನೇ ಸರಿ ಅಂತ ಆನಿಸೋತೆ. ಅದ್ಡು ಒಂದು ರೀತಿ ಅಲ್ಲಿ ಸರಿ ನೇ, ದಿನದಲ್ಲಿ ೮ ಘಂಟೆ ಕಾಲ ಇಂಗ್ಲೀಶ್ ಅಲ್ಲಿ ಮಾತದೀ ಆ ಭಾಷೆ ರೆಗ್ಯುಲರ್ ಯೂಸೇಜ್ ಅಲ್ಲಿ ಬರೋಲ್ಲ ಅಂದರೆ ಕೆಲಸ ಸರಿಯಾಗಿ ಮಾಡುತಾ ಇಲ್ಲ ಅಂತ ನೇ ಅರ್ಥ. ಆದರಿಂದ ನೇ ಈ ನನ್ನ ಮೊದಲ ಬ್ಲೋಗ್ ಕನ್ನಡದಲ್ಲಿ ಚನಾಗಿ ಇದ್ದರು, ಇದರಲಿ ಇಂಗ್ಲೀಶ್ ಯೂಸೇಜ್ ನೋಡಿದರೆ ನಾನ್ನು ಎಷ್ಟು ಚನಾಗಿ ಕನ್ನಡ ಮಾತಡುತಿನೇ ಅಂತ ಗೋತಾಗೋತೆ. ಇದನ್‌ನ್ನು ನಾನ್ನು http://quillpad.in/kannada/ ಅಲ್ಲಿ ಬರೆದೆ ಇಟ್ ಈಸ್ ರಿಯಲೀ ಗುಡ್ ಅಂಡ್ ಇಟ್ ವರ್ಕ್ಸ್ ಆಸಮ್... ಓ ಓ ಆದನ್ನೆ ಕನ್ನದಾಲ್ಲಿ ಹೇಳ ಬೇಕೆಂದರೆ "ಬಹಳ ಚನಾಗಿ ಇದೆ ಈ ವೆಬ್‌ಸೈಟ್"
Wednesday, June 25, 2008
Some of the quotable quotes over years
Thought I put this in before I forget, these are some of the genuine great thoughts I have heard from people around, friends and not from any books ...
The top list
2. Education is Knowledge + application, if there is no application then education may not be useful... Oh wow this came from a normal walk the talk on a regular day...
I will add more as I remember...
Subscribe to:
Posts (Atom)